ಮರ್ಯಾದ ಪುರುಷೋತ್ತಮನ ಜನ್ಮದಿನವಿಂದು... ನಿಜ ಶ್ರೀರಾಮನೆಂಬ ವ್ಯಕ್ತಿತ್ವವೇ ಅಂತದ್ದು... ಹಿಂದೂ ವಿರೋಧಿಗಳ ದೂಷಣೆಗೆ ಗುರಿಯಾಗುತ್ತಾˌ ಸದಾ ಆದರ್ಶಕ್ಕೆ ಉಪಮೆಯಾಗಿಹ ಏಕೈಕ ದೇವ ಸಿಂಧು... ಅದೆಷ್ಟೋ ಮಹಿಳಾ "ಓರಾಟಗಾರರ"ˌ ಸೋಕಾಲ್ಡ್ ಬುದ್ಧಿ ಜೀವಿಗಳ ನಾಮಕಾವಸ್ತೆಯ ಸ್ತ್ರೀವಾದಿ ತರ್ಕಗಳಿಗೆ ಎಳೆಯಲು ಸಿಗುವ ಮೊದಲ ಹೆಸರು ಅವನದ್ದು. ಅಗಸನ ಮಾತಿಗೆ ಸತಿಯನೆ ಅರಣ್ಯಕ್ಕಟ್ಟಿದನೆಂಬ ಅಪವಾದ ಹೊತ್ತು ಸಮರ್ಥನೆಯ ತರ್ಕಗಳನ್ನು ನಮ್ಮೆದುರು ಬಿಟ್ಟು ಹಸನ್ಮುಖಿಯಾಗಿ ನಿಂತವನು.
ನಿರಪರಾಧಿಯಾದ ಗರ್ಭಿಣಿ ಸತಿಯನ್ನು ನಿರ್ಧಯವಾಗಿ ಕಾಡಿಗಟ್ಟಿದವನುˌ ಕೊನೆಯ ತನಕವೂ ಸೀತೆಯೊಂದಿಗೆ ಬಾಳಲಾಗದೆ ಹೋದವನು ಎಂಬ ಬುದ್ದಿ ಜೀವಿಗಳ ದೂಷಣೆಗಳ ಮಧ್ಯೆಯೂ ಇಂದಿಗೂ ಭಾರತೀಯ ಹೆಣ್ಣು ಮಕ್ಕಳು ಬೇಡುವುದು "ಶ್ರೀರಾಮಚಂದ್ರನಂತಹ ಗಂಡನಿಗೆ" ಎಂಬ ಒಂದೆ ವಿಷಯ ಸಾಕು ಆತನ ಸತಿ ಪ್ರೇಮದ ಸಾಕರವನ್ನು ಸಾಭೀತು ಪಡಿಸಲು. ಇಂದಿಗೂ ಆದರ್ಶ ಅಣ್ಣನಿಗೆ ಕನ್ನಡಿಯಾಗಿˌ ಪ್ರತಿ ತಂದೆಯೂ ಬಯಸುವ ಮಗನಿಗೆ ಉಪಮೆಯಾಗಿ ಕಾಣುವವನು ಆ ದಾಶರಥಿಯಷ್ಟೆ.
ಸೀತೆಯ ಪಾವಿತ್ರ್ಯವನ್ನು ಶಂಕಿಸಿದನೆಂದು ಬೊಬ್ಬಿಡುವ ಕೆಲವು ಲಂಕಿಣಿಯರಿಗೆ ಎಂಜಲು ಬುಗುರಿಯ ತಿಂದು ಶಬರಿಯ ಭಕ್ತಿಗೆ ಸಾರ್ಥಕತೆ ಕೊಟ್ಟˌ ಅಹಲ್ಯೆಯ ಶಾಪಕೆ ಮುಕ್ತಿಯನಿತ್ತ ಜಾನಕೀರಾಮನೇಕೆ ಕಾಣುವುದಿಲ್ಲ?
ಸಾಮಾನ್ಯ ಮನುಷ್ಯನೊಬ್ಬ ಅಸಾಮಾನ್ಯ ಆದರ್ಶಗಳನ್ನು ಪಾಲಿಸಬಹುದೆಂಬ ಸಂದೇಶವನ್ನ ಮನುಕುಲದ ಸಹಸ್ರ ಶತಮಾನಗಳಿಗೆ ಸಾರಿದವನವನು..
ಅಷ್ಟಲ್ಲದೆ ಹೋಗಿದ್ದರೆ ಒಂದು ರಾಮ ಮಂದಿರಕ್ಕಾಗಿ ಇಷ್ಟೆಲ್ಲಾ ಹೋರಾಡುತ್ತಿದ್ದೆವೆ????
ಕೊರೋನಾ ಎಂಬ ಮಹಾಮಾರಿ ಇಲ್ಲದೆ ಹೋಗಿದ್ದರೆ ಈ ಬಾರಿಯ ರಾಮ ನವಮಿ ಇತಿಹಾಸದ ಸುವರ್ಣ ಪುಟದಲ್ಲಿ ಅಚ್ಚಾಗುತ್ತಿತ್ತು.
ಈ ಬಾರಿ ಮನೆಯಲ್ಲಿ ರಾಮನಾಮದ ಮೂಲಕವೇ ರಾಮ ನವಮಿಯ ಸಂಭ್ರಮ ಹೆಚ್ಚಿಸೋಣ
"ರಾಮನ ಪಾದದ ಮೇಲಾಣೆ
ಮಂದಿರ ನಿರ್ಮಾಣ ಅಲ್ಲೇನೆ"
#ramananavami #rammandir #shriram

No comments:
Post a Comment